Film News
ಆಡಿಷನ್ ಗೆ ಕರೆದು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ, ಖಾಸಗಿ ಅಂಗ ಮುಟ್ಟಿಕೊಂಡ ಎಂದು ಕಾಸ್ಟಿಂಗ್ ಕೌಚ್ ಬಗ್ಗೆ ಮಾಳವಿಕಾ ಕಾಮೆಂಟ್ಸ್….!
ಸಿನಿರಂಗದಲ್ಲಿ ನಟಿಯಾಗಲು ಬಂದ ಅನೇಕರು ಕಾಸ್ಟಿಂಗ್ ಕೌಚ್ ಅನುಭವವನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಮಿಟೂ ಅಭಿಯಾನ ಬಂದ ಬಳಿಕ ಇಂತಹ ಅನೇಕ ಘಟನೆಗಳು ಹೊರಬಂದಿದೆ. ಅವಕಾಶ ಕೊಡುತ್ತೇನೆ ಮಂಚಕ್ಕೆ ಬಾ ಎಂದು...