Film News
ನಟಿ ತಾಪ್ಸಿ ಪನ್ನು ಮದುವೆ ವಿಡಿಯೋ ಲೀಕ್, ತುಂಬಾ ಸಿಂಪಲ್ ಆಗಿ ನಡೆದಿದೆ ಸ್ಟಾರ್ ನಟಿಯ ಮದುವೆ, ವೈರಲ್ ಆದ ವಿಡಿಯೋ….!
ಸ್ಟಾರ್ ನಟಿ ತಾಪ್ಸಿ ಪನ್ನು ಝುಮ್ಮಂದಿ ನಾದಂ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸುಮಾರು ವರ್ಷಗಳಿಂದ ಸೌತ್ ಸಿನೆಮಾಗಳಲ್ಲಿ ನಟಿಸುತ್ತಿದ್ದ ಈಕೆ ಸದ್ಯ ಬಾಲಿವುಡ್...