News
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರಿಗೆ ಪ್ರಥಮ ಆಹ್ವಾನ ನೀಡಿದ ಮುಸ್ಲೀಂ ಯುವಕ, ವೈರಲ್ ಆದ ವೆಡ್ಡಿಂಗ್ ಕಾರ್ಡ್….!
ವಿಶ್ವದಾದ್ಯಂತ ಆಗಾಗ ಕೋಮು ಗಲಬೆಗಳನ್ನು ನಾವು ಕಂಡಿದ್ದೇವೆ. ಆದರೂ ಕೆಲವು ಕಡೆ ಕೋಮು ಸೌಹಾರ್ದತೆ ಸಾರುವಂತಹ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಮುಸ್ಲೀಂ ಯುವಕನೊಬ್ಬ ಕೋಮು ಸೌಹಾರ್ದತೆ ಸಂದೇಶ ಸಾರುವ...