Film News
ಖ್ಯಾತ ತಮಿಳು ನಟ, ನಿರ್ದೇಶಕ ಜಿ.ಮಾರಿಮುತ್ತು ಹೃದಯಾಘಾತದಿಂದ ನಿಧನ, ಶೋಕಸಾಗರದಲ್ಲಿ ಸಿನಿರಂಗ….!
ಕಾಲಿವುಡ್ ನಿರ್ದೇಶಕ ಕಂ ನಟ ಜಿ.ಮಾರಿಮುತ್ತು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 56 ವರ್ಷದ ಜಿ.ಮಾರಿಮುತ್ತು ರವರು ಧಾರವಾಹಿಯ ಡಬ್ಬಿಂಗ್ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇನ್ನೂ ನಟನ...