Film News
ರಜನಿಕಾಂತ್ ಜೊತೆಗೆ ಸಿನೆಮಾ ಮಾಡಿದ ಬಳಿಕ ನನಗೆ ಆಫರ್ ಗಳು ಬರಲಿಲ್ಲ ಎಂದ ನಟಿ….!
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಇಡೀ ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೇವಲ ಸಿನೆಮಾ ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಸಿನೆಮಾ ಸ್ಟಾರ್ ಗಳೂ...