Film News
ಖ್ಯಾತ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ, ಬಳ್ಳಾರಿ ಉತ್ಸವದಲ್ಲಿ ನಡೆದ ಘಟನೆ, ಫೇಕ್ ಸುದ್ದಿ ಹಬ್ಬಿಸಬೇಡಿ ಎಂದ ಗಾಯಕಿ…..!
ಸಿನಿರಂಗದಲ್ಲಿ ಅನೇಕ ಕಲಾವಿದರು ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಳ್ಳುತ್ತಾರೆ. ಅವರ ಸಾಲಿಗೆ ಗಾಯಕಿ ಮಂಗ್ಲಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಆಕೆ ಹೆಚ್ಚು ಫೇಂ ಪಡೆದುಕೊಂಡ ಗಾಯಕಿಯಾಗಿದ್ದಾರೆ....