Film News
ಹಿರಿಯ ನಟಿ ಲೀಲಾವತಿ ನಿಧನ, ಶೋಕಸಾಗರದಲ್ಲಿ ಮುಳುಗಿದ ಕನ್ನಡ ಸಿನಿರಂಗ….!
ಕನ್ನಡ ಸಿನಿರಂಗದ ಹಿರಿಯ ನಟಿ ಲೀಲಾವತಿ ರವರು ವಯೋಸಹಜ ಕಾಯಿಲೆಯಿಂದ ದೈವಾಧೀನರಾಗಿದ್ದು, ಕಳೆದರೆಡು ದಿನಗಳಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದ ಲೀಲಾವತಿಯವರು ಇಂದು ಇಹಲೋಕ ತ್ಯೆಜಿಸಿದ್ದಾರೆ. ಇಂದು (ಡಿ.8) ಮದ್ಯಾಹ್ನ ದಿಢೀರ್ ಅಂತ...