Uncategorized
ರಾಮಾಯಣಂ ಸಿನೆಮಾದಿಂದ ಸೀತೆ, ರಾಮನ ಲುಕ್ ರಿವೀಲ್, ಮುದ್ದಾಗಿ ಕಾಣಿಸಿಕೊಂಡ ರಣಬೀರ್-ಸಾಯಿಪಲ್ಲವಿ, ಪೊಟೋ ವೈರಲ್….!
ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಕಥೆಯನ್ನು ಆಧರಿಸಿ ಈಗಾಗಲೇ ವಿವಿಧ ಭಾಷೆಗಳಲ್ಲಿ ಸಿನೆಮಾಗಳು ಬಂದಿದೆ. ಇದೀಗ ಮತ್ತೊಂದು ಸಿನೆಮಾ ಭಾರಿ ಬಜೆಟ್ ನಲ್ಲಿ ತೆರೆಕಾಣಲಿದೆ. ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್...