News
ಐಸಿಐಸಿಐ ಬ್ಯಾಂಕ್ ಉದ್ಯೋಗಿಯಾದರೂ ಲ್ಯಾಪ್ ಟಾಪ್ ಕದಿಯುತ್ತಿದ್ದ ಕಳ್ಳಿಯನ್ನು ಹಿಡಿದ ಪೊಲೀಸರು, 24 ಲ್ಯಾಪ್ ಟಾಪ್ ಸೀಜ್…..!
ಸಾವಿರಗಟ್ಟಲೇ ಸಂಪಾದನೆಯಿದ್ದರೂ ಸಹ ಕೆಲವರು ಕಳ್ಳತನ ಮಾಡುವ ಖಯಾಲಿಯನ್ನು ಹೊಂದಿರುತ್ತಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಸಿಐಸಿಐ ಬ್ಯಾಂಕ್ ಉದ್ಯೋಗಿಯಾಗಿರುವ ಯುವತಿಯೊಬ್ಬಳು ಲ್ಯಾಪ್ ಟಾಪ್ ಕಳ್ಳತನ ಮಾಡುವ ಖಯಾಲಿ ಇಟ್ಟುಕೊಂಡಿದ್ದು, ಆಕೆಯನ್ನು...