News
ಲಿಂಗ ಪರಿವರ್ತನೆಗೊಂಡ ವ್ಯಕ್ತಿಗೆ ಗಂಡು ಮಗು ಜನನ, ಮಹಿಳೆಯಿಂದ ಪುರುಷನಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮುಂಬೈ ಪೊಲೀಸ್….!
ಹುಟ್ಟಿನಿಂದ ಮಹಿಳೆಯಾಗಿದ್ದ ಆಕೆಯ ದೇಹದಲ್ಲಿ ಪುರುಷನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಸಂಪೂರ್ಣವಾಗಿ ಗಂಡಾಗಿ ಬದಲಾಗಿದ್ದರು. ಗಂಡಾಗಿ ಬದಲಾದ ಬಳಿಕ ಮದುವೆ ಸಹ ಆಗಿದ್ದು, ಜ.15 ರಂದು ಗಂಡು ಮಗುವಿನ...