Film News
ಹೈದರಾಬಾದ್ ನ ಚಾರ್ಮಿನಾರ್ ಬಳಿ ಸಾಮಾನ್ಯರಂತೆ ಶಾಪಿಂಗ್ ಮಾಡಿದ ಜೂನಿಯರ್ ಎನ್.ಟಿ.ಆರ್ ಪತ್ನಿ ಪ್ರಣತಿ…..!
ಗ್ಲೋಬರ್ ಸ್ಟಾರ್ ಯಂಗ್ ಟೈಗರ್ ಎನ್.ಟಿ.ಆರ್ RRR ಸಿನೆಮಾದ ಮೂಲಕ ಪ್ಯಾನ್ ವರ್ಲ್ಡ್ ರೇಂಜ್ ನಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಈ ಸಿನೆಮಾದ ನಾಟು ನಾಟು ಹಾಡು ಆಸ್ಕರ್ ಪಡೆದುಕೊಂಡ ಬಳಿಕ...