News
ತಾಯಿಗೋಸ್ಕರ 2 ಕೋಟಿಗೆ ಕಿಡ್ನಿ ಮಾರಲು ಹೋಗಿ 6 ಲಕ್ಷ ಕಳೆದುಕೊಂಡ ಚಾರ್ಟೆಟ್ ಅಕೌಂಟೆಂಟ್….!
ಮಗನೋರ್ವ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ದೃಷ್ಟಿಯಿಂದ ತನ್ನ ಕಿಡ್ನಿಯನ್ನು ಮಾರಲು ಹೋಗಿ 6 ಲಕ್ಷ ಕಳೆದುಕೊಂಡಿದ್ದಾನೆ. ಸಾಲ, ಮನೆಯಲ್ಲಿ ಬಡತನ ಹಾಗೂ ಜೀವನದಲ್ಲಿ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ...