News
ಬೊಂಬೆಗಳ ಜೊತೆಗೆ ಆಟ ಆಡುವ ವಯಸ್ಸಿನಲ್ಲಿ ಹಾವುಗಳ ಜತೆ ಆಟ ಆಡುವ ಬಾಲಕಿ, ವೈರಲ್ ಆದ ವಿಡಿಯೋ…..!
ಮಕ್ಕಳು ಆಟ ಆಡುವಂತಹ ವಯಸ್ಸಿನಲ್ಲಿ ಬೊಂಬೆಗಳ ಜೊತೆ ಆಟವಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಬಾಲಕಿ ಹಾವುಗಳ ಜೊತೆ ಆಟ, ಅವುಗಳ ಜೊತೆ ಮಲಗುವುದು ಮಾಡುತ್ತಾರೆ. ಶಾಲೆಗೆ ಹೋಗಿ ಬರುವುದು...