Film News
ಮೈಚಾಂಗ್ ಚಂಡಮಾರುತದ ಸಂತ್ರಸ್ತರಿಗೆ ಸಹಾಯಾಸ್ತ ಚಾಚಿದ ನಟರು, 10 ಲಕ್ಷ ದೇಣಿಗೆ ನೀಡಿದ ಸ್ಟಾರ್ ಬ್ರದರ್ಸ್…..!
ಮೈಚಾಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿಹೋಗಿದೆ. ಅದರಲ್ಲೂ ಚೆನೈನಲ್ಲಂತೂ ಮೈಚಾಂಗ್ ಆರ್ಭಟಕ್ಕೆ ಪ್ರವಾಹವೇ ಸೃಷ್ಟಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ತುಂಬಾನೆ ಸಮಸ್ಯೆಗೆ ಗುರಿಯಾಗಿದ್ದಾರೆ. ಇದೀಗ ಸಂತ್ರಸ್ತರ ನೆರವಿಗೆ ಕಾಲಿವುಡ್ ಸ್ಟಾರ್...