News
ಅಪ್ರಾಪ್ತರ ಲವ್, ಪ್ರೀತಿ ನಿರಾಕರಣೆ ಮಾಡಿದ10ನೇ ತರಗತಿ ಬಾಲಕಿಯ ಕತ್ತು ಕೊಯ್ದ 9ನೇ ತರಗತಿ ಹುಡುಗ…!
ಪ್ರೀತಿಗಾಗಿ ಆತ್ಮಹತ್ಯೆಗಳು, ಕೊಲೆಗಳು, ಗಲಾಟೆಗಳು ನಡೆಯುತ್ತಿರುವ ಬಗ್ಗೆ ಸುದ್ದಿಗಳನ್ನು ನೋಡಿರುತ್ತೇವೆ. ಇಲ್ಲಿ ಅಪ್ರಾಪ್ತರು ಪ್ರೀತಿ ಕಾರಣದಿಂದ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ, 9ನೇ ತರಗತಿಯ...