Film News
ಜೂನಿಯರ್ ಎನ್.ಟಿ.ಆರ್ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರಂತೆ ಸೀರಿಯಲ್ ನಟಿ ಜ್ಯೋತಿ ರಾಯ್, ವೈರಲ್ ಆದ ಕ್ರೇಜಿ ರೂಮರ್…..!
ಸಿನಿರಂಗದಲ್ಲಿ ಆಗಾಗ ಕೆಲವೊಂದು ಶಾಕಿಂಗ್ ವಿಚಾರಗಳು ಸಂಚಲನ ಸೃಷ್ಟಿಸುತ್ತಿರುತ್ತದೆ. ಕೆಲವೊಂದು ಕಾಂಬಿನೇಷನ್ ಗಳ ಬಗ್ಗೆ ಸುದ್ದಿಗಳು ಹೊರಬಂದರೇ ಕಡಿಮೆ ಸಮಯದಲ್ಲೆ ಭಾರಿ ವೈರಲ್ ಆಗುತ್ತಾ ಚರ್ಚೆಗೆ ಗ್ರಾಸವಾಗುತ್ತದೆ. ಅದೇ ರೀತಿ...