Film News
ತೆಲುಗು ನಟಿ ಶ್ವೇತಾ ಬಸು ಲೇಟೆಸ್ಟ್ ಬೋಲ್ಡ್ ಪೋಸ್, ವೈರಲ್ ಆದ ಕೊತ್ತಬಂಗಾರು ಲೋಕಂ ನಟಿಯ ಹಾಟ್ ಪೊಟೋಸ್….!
ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕ ರಾತ್ರೋ ರಾತ್ರಿ ಫೇಮಸ್ ಆಗುತ್ತಾರೆ. ಅದೇ ಮಾದರಿಯಲ್ಲಿ ಫೇಡ್ ಔಟ್ ಸಹ ಆಗುತ್ತಿರುತ್ತಾರೆ. ಅಂತಹ ನಟಿಯರಲ್ಲಿ ಕೊತ್ತಬಂಗಾರು ಲೋಕಂ ಸಿನೆಮಾದ ನಟಿ...