Film News
ದೇವರ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಮಿಂಚಲಿದ್ದಾರಂತೆ ಆ ಸ್ಟಾರ್ ನಟಿ, ವೈರಲ್ ಆದ ರೂಮರ್….!
RRR ಸಿನೆಮಾದ ಬಳಿಕ ಯಂಗ್ ಟೈಗರ್ ಎನ್.ಟಿ.ಆರ್ ದೇವರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾದ ಈ ಸಿನೆಮಾ ಟೀಸರ್...