Film News
ಶೂಟಿಂಗ್ ಸೆಟ್ ನಲ್ಲಿ ಮಾಜಿ ಪ್ರಿಯಕರನನ್ನು ನೆನಪಿಸಿಕೊಂಡು ಹಿರೋ ಕೆನ್ನೆಗೆ ಬಾರಿಸಿದ್ದರಂತೆ ಮೃಣಾಲ್ ಠಾಕೂರ್….!
ಸಿನಿರಂಗದಲ್ಲಿ ಕೆಲ ನಟಿಯರು ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಿಗದ ಕ್ರೇಜ್ ಒಂದೇ ಸಿನೆಮಾದಲ್ಲಿ ಸಿಗುತ್ತದೆ. ಈ ಸಾಲಿಗೆ ಕ್ರೇಜಿ ಬ್ಯೂಟಿ ಮೃಣಾಲ್ ಠಾಕೂರ್ ಸಹ ಒಬ್ಬರಾಗಿದ್ದಾರೆ....