Film News
ಪವನ್ ಕಲ್ಯಾಣ್ ವಿರುದ್ದ ಸಟೈರಿಕಲ್ ಟ್ವೀಟ್ ಮಾಡಿದ ವರ್ಮಾ, ಪವನ್ ಕಲ್ಯಾಣ್ ನನ್ನ ಪೋಸ್ಟರ್ ಕಾಪಿ ಹೊಡೆದಿದ್ದಾನೆ ಎಂದ ಆರ್.ಜಿ.ವಿ…..!
ತೆಲುಗು ಸಿನಿರಂಗದಲ್ಲಿ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಾಂಟ್ರವರ್ಸಿ ನಿರ್ದೇಶಕ ಎಂದೇ ಖ್ಯಾತಿ ಪಡೆದುಕೊಂಡ ರಾಮ್ ಗೋಪಾಲ್ ವರ್ಮಾ ಇದೀಗ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್...