News
ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ಆಕೆ ಸರ್ಕಾರದಿಂದ ಬರೊಬ್ಬರಿ 98 ಲಕ್ಷ ಬಾಚಿಕೊಂಡ ಮಹಿಳೆಯ ಬಂಧನ….!
ಇಟಲಿ ದೇಶದಲ್ಲಿನ ಕಾರ್ಮಿಕರ ಕಾನೂನಿನಂತೆ ಹೆರಿಗೆಯಾದ ಮಹಿಳಿಗೆ ಸುಮಾರು 6 ತಿಂಗಳುಗಳ ಕಾಲ ವೇತನ ಸಹಿತ ರಜೆಯನ್ನು ತಾಯಂದಿರಿಗೆ ನೀಡಲಾಗುತ್ತದೆ. ಜೊತೆಗೆ ಆರ್ಥಿಕ ನೆರವು ಸಹ ನೀಡಲಾಗುತ್ತದೆ. ಈ ಕಾನೂನನ್ನು...