News
ರೀಲ್ಸ್ ಮಾಡೋ ಹುಡ್ಗ ಬೇಕೆಂದು ಜಾಹಿರಾತು, ಯುವತಿ ನೀಡಿದ ಜಾಹಿರಾತು ಸಿಕ್ಕಾಪಟ್ಟೆ ವೈರಲ್…..!
ಮದುವೆಗಾಗಿ ಅನೇಕ ಮ್ಯಾಟ್ರಿಮೋನಿಯಲ್ ಆಪ್ ಗಳಿವೆ. ಜೊತೆಗೆ ವಿವಿಧ ಕಡೆ ವಿವಿಧ ರೀತಿಯ ಜಾಹಿರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಸರ್ಕಾರಿ ನೌಕರ ಬೇಕು, ಅಂತಹ ವಿದ್ಯಾರ್ಹತೆ ಇರಬೇಕು, ಗುಣವಂತನಾಗಿರಬೇಕು, ಶ್ರೀಮಂತನಿರಬೇಕು ಎಂಬ...