News
ಸೋಷಿಯಲ್ ಮಿಡಿಯಾ ಸ್ಟಾರ್ ಆಗಿದ್ದ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ, ಬೆಚ್ಚಿ ಬೀಳಿಸಿದ ಸಿಸಿ ಟಿವಿ ದೃಶ್ಯಾವಳಿ ವೈರಲ್ .…!
ಸೋಷಿಯಲ್ ಮಿಡಿಯಾದಿಂದ ಅನೇಕರು ಸಿನೆಮಾ ಸ್ಟಾರ್ ಗಳಾಗಿದ್ದಾರೆ. ಇದರಿಂದ ಕೆಲವರು ಬೀದಿಪಾಲಾಗಿದ್ದಾರೆ, ಮತ್ತೆ ಕೆಲವರು ಕೊಲೆ ಸಹ ಆಗಿದ್ದಾರೆ. ಈ ಹಾದಿಯಲ್ಲೇ ರಾಜಸ್ಥಾನದ ಫಲೋಡಿ ಎಂಬ ನಿವಾಸಿಯಾಗಿದ್ದ ಅನಾಮಿಕಾ ಬಿಷ್ಣೋಯ್...