Film News
ಸಿಗರೇಟ್ ಸೇದುತ್ತಾ ವೇದಿಕೆಗೆ ಬಂದ ಸಲ್ಲು ಭಾಯ್, ಫೈರ್ ಆದ ನೆಟ್ಟಿಗರು…..!
ಬಾಲಿವುಡ್ ಸಿನಿರಂಗದ ಸ್ಟಾರ್ ನಟ ಸಲ್ಮಾನ್ ಖಾನ್ ಸಿನೆಮಾಗಳು, ಕಿರುತೆರೆ ಪ್ರೋಗ್ರಾಂಗಳಲ್ಲಿ ಪುಲ್ ಬ್ಯುಸಿಯಾಗಿರುತ್ತಾರೆ. ಜೊತೆಗೆ ಆಗಾಗ ಕೆಲವೊಂದು ವಿವಾದಗಳ ಮೂಲಕ ಸಹ ಸುದ್ದಿಯಾಗುತ್ತಿರುತ್ತಾರೆ. ಆತ ಎಷ್ಟು ಬ್ಯುಸಿಯಾಗಿರುತ್ತಾರೋ ಅದೇ...