ಪಾಠ ಹೇಳುವಂತಹ ಶಿಕ್ಷಕನೇ 10 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ನೀಚ ಘಟನೆಯೊಂದು ನಡೆದಿದೆ. ಗುಜರಾತ್ ನ ಜುನಾಗಢ್ ಜಿಲ್ಲೆಯ ಮದ್ರಸಾವೊಂದರ 25 ವರ್ಷದ ಶಿಕ್ಷಕ ಈ ನೀಚ ಕೃತ್ಯವೆಸಗಿದ್ದಾನೆ...