Uncategorized
ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ಹೋದ IAS ಅಧಿಕಾರಿ, ಆಸ್ಪತ್ರೆಯಲ್ಲಿನ ಕರಾಳ ಮುಖ ಬಯಲು ಮಾಡಿದ ಅಧಿಕಾರಿ…..!
ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವುದು ಕಷ್ಟ ಎಂದೇ ಹೇಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳ ಬಗ್ಗೆ ಅನೇಕ ಬಾರಿ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ IAS ಅಧಿಕಾರಿಯೊಬ್ಬರು ಸಾಮಾನ್ಯ...