Film News
ಸೂಪರ್ ಹಿಟ್ ಸಿನೆಮಾ ಗೀತಾಗೋವಿಂದಂ ಸೀಕ್ವೆಲ್ ಬರಲಿದೆಯಂತೆ, ಮತ್ತೊಮ್ಮೆ ರಶ್ಮಿಕಾ-ವಿಜಯ್ ದೇವರಕೊಂಡ ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?
ಸಿನಿರಂಗದಲ್ಲಿ ಕೆಲವು ಸಿನೆಮಾಗಳು ಸಣ್ಣ ಸಿನೆಮಾಗಳಾದರೂ ಸಹ ಚರಿತ್ರೆ ಸೃಷ್ಟಿಸುತ್ತಿರುತ್ತವೆ. ಅನೇಕ ರೆಕಾರ್ಡ್ಗಳನ್ನು ಸೃಷ್ಟಿ ಮಾಡುತ್ತವೆ. ಈ ಹಾದಿಯಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ...