ಸ್ಮಾರ್ಟ್ ಪೋನ್ ಗಳು ಬಂದ ಮೇಲೆ ಬಹುತೇಕ ಎಲ್ಲರೂ ಮೊಬೈಲ್ ಗಳಿಗೆ ದಾಸರಾಗುತ್ತಿದ್ದಾರೆ. ಮೊಬೈಲ್ ಬಳಸದೇ ಇರುವವರ ಸಂಖ್ಯೆ ತುಂಬಾನೆ ವಿರಳ ಎಂದೇ ಹೇಳಬಹುದಾಗಿದೆ. ಅದರಲ್ಲೂ ಸ್ಮಾರ್ಟ್ ಪೋನ್ ನಲ್ಲಿ...