News
ಬುದ್ದಿಮಾಂದ್ಯ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಬೆಳಕಿಗೆ ಬಂದ ಘಟನೆ…..!
ಮಗಳನ್ನು ಕಾಪಾಡುವಂತಹ ತಂದೆಯೇ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಮಾನವೀಯ ಘಟನೆ ಬೆಳಗಾವಿಯ ಬೆಳವಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ. ಬುದ್ದಿಮಾಂದ್ಯ ಮಗಲ ಮೇಲೆ ಹೆತ್ತ ತಂದೆಯೇ ನಿರಂತರ...