Film News
ತಾಯಿ ಸರ್ಜರಿಗಾಗಿ ಮನೆ ಮಾರುತ್ತಿದ್ದಾರೆ ಜಬರ್ದಸ್ತ್ ಕಾಮೆಡಿಯನ್ ಶಾಂತಿ ಸ್ವರೂಪ್, ವೈರಲ್ ಆದ ವಿಡಿಯೋ….!
ಕಿರುತೆರೆ, ಸಿನೆಮಾಗಳಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವಂತಹ ಕಲಾವಿದರ ನಿಜ ಜೀವನದಲ್ಲಿ ಹೇಳಿಕೊಳ್ಳಲಾಗದಷ್ಟು ನೋವು ಇರುತ್ತದೆ. ಕೆಲವೊಮ್ಮೆ ತಮ್ಮ ಜೀವನ ನಿರ್ವಹಣೆ ಮಾಡುವುದು ಸಹ ಕಷ್ಟಕರವಾಗಿರುತ್ತದೆ. ಜಬರ್ದಸ್ತ್ ಕಾಮಿಡಿ ಶೋ...