Film News
ಬುಟ್ಟಬೊಮ್ಮ ಹಾಡಿಗೆ ಸ್ಟೆಪ್ಸ್ ಹಾಕಿದ ಹಾಲಿವುಡ್ ಸ್ಟಾರ್ ಸಿಂಗರ್, ವೈರಲ್ ಆದ ವಿಡಿಯೋ…..!
ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ರವರ ಕ್ರೇಜ್ ಇಡೀ ವಿಶ್ವದಾದ್ಯಂತ ಪಸರಿಸಿದೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರೆಟಿಗಳೂ ಸಹ ಅವರಿಗೆ ಫ್ಯಾನ್ಸ್ ಆಗಿದ್ದಾರೆ. ಅಲ್ಲು ಅರ್ಜುನ್ ಮ್ಯಾನರಿಜಂ,...