Film News
ತನ್ನ ಹೆಸರು ಡ್ರಗ್ಸ್ ಕೇಸ್ ನಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಸುರೇಖಾವಾಣಿ ವಿಡಿಯೋ ಮೂಲಕ ಸ್ಪಷ್ಟನೆ, ಅಷ್ಟಕ್ಕೂ ಆಕೆ ಹೇಳಿದ್ದು ಏನು?
ಕಬಾಲಿ ಸಿನೆಮಾದ ನಿರ್ಮಾಪಕ ಕೆ.ಪಿ.ಚೌದರಿ ಕೆಲವು ದಿನಗಳ ಹಿಂದೆಯಷ್ಟ ಡ್ರಸ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ಅವರ ಬಳಿಯಿದ್ದ ಕೊಕೈನ್ ವಶಪಡಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ...