Film News
ಹುಡುಗಿಯೊಂದಿಗೆ ಸಿಕ್ಕಿಬಿದ್ದ ನಟ ವಿಶಾಲ್, ಪಾಪರಾಜಿಗಳನ್ನು ಕಂಡು ತಪ್ಪಿಸಿಕೊಂಡ ಹೋದ ಕಾಲಿವುಡ್ ಸ್ಟಾರ್ ನಟ..!
ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರಾದ ವಿಶಾಲ್ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿಗ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಸದ್ಯ ವಿಶಾಲ್ ಗೆ 46 ರ ವಯಸ್ಸಾಗಿದ್ದು ಮದುವೆಯಾಗಿಲ್ಲ....