News
ಐ ಪೋನ್ ಗಾಗಿ ರಸ್ತೆಯಲ್ಲಿ ಶಿಕ್ಷಕಿಯನ್ನು ಎಳೆದೊಯ್ಡ ದುಷ್ಕರ್ಮಿಗಳು, ದೆಹಲಿಯಲ್ಲಿ ನಡೆಯಿತು ಹೇಯ ಕೃತ್ಯ….!
ದೇಶದಲ್ಲಿ ಎಷ್ಟೇ ಕಾನೂನುಗಳಿದ್ದರೂ ಸಹ ಕಳ್ಳತನ, ದೌರ್ಜನ್ಯಗಳು ನಡೆಯುತ್ತಲೇ ಇದೆ. ಇದೀಗ ಐಪೋನ್ ಗಾಗಿ ಶಿಕ್ಷಕಿಯೊಬ್ಬರನ್ನು ಎಳೆದೊಯ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಇತ್ತಿಚಿಗೆ ಕಳ್ಳರ ಕಾಟ...