ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್ ಅಪರಾಧಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ನಿಮಗೆ ಆ ಆಫರ್ ಬಂದಿದೆ, ಈ ಆಫರ್ ಬಂದಿದೆ, ಕಾರು ಬಂದಿದೆ, ಲಕ್ಷ ಲಕ್ಷ ಪ್ರೈಜ್ ಮನಿ ಬಂದಿದೆ...