News
ಲಂಡನ್ ನಲ್ಲಿ ಮತ್ತೆ ಕರೋನಾಂತಕ, ಹೊಸ ತಳಿಯ ಆರ್ಭಟದಿಂದ ಪಾಸಿಟೀವ್ ಪ್ರಕರಣಗಳ ಏರಿಕೆ……!
ಇಡೀ ವಿಶ್ವವನ್ನೇ ತಲ್ಲಣಗೊಳಿಸಿದಂತಹ ಕೊವಿಡ್ ನಿಂದಾದ ಸಾವು-ನೋವಿನಿಂದ ಜನ ಈಗಷ್ಟೆ ಹೊರಬರುತ್ತಿದ್ದಾರೆ. ಇನ್ನೇನು ಮಹಾಮಾರಿಯ ಕಾಟ ತಪ್ಪಿತ್ತು ಎನ್ನುವಷ್ಟರಲ್ಲಿ ಮತ್ತೊಂದು ತಳಿ ಉಗಮವಾಗುತ್ತಿದೆ. ಇದೀಗ ಮತ್ತೊಂದು ಕೋವಿಡ್ ಹೊಸ ತಳಿ...