Film News
ಚಿನ್ನಾ ಸಿನೆಮಾಗೆ ಮೃಗಂ ಎಂದು ಹೆಸರಿಟ್ಟಿದ್ದರೇ ಸೂಪರ್ ಹಿಟ್ ಆಗುತ್ತಿತ್ತು ಎಂದು ಎಮೋಷನಲ್ ಆದ ನಟ ಸಿದ್ದಾರ್ಥ್….!
ಕಾಲಿವುಡ್ ನಟ ಸಿದ್ದಾರ್ಥ್ ರವರನ್ನು ಸಿನಿರಂಗದಲ್ಲಿ ಲವರ್ ಬಾಯ್ ಎಂತಲೇ ಕರೆಯುತ್ತಾರೆ. ಆತ ಸೌತ್ ಸಿನಿರಂಗದ ಅನೇಕ ನಟಿಯರ ಜೊತೆಗೆ ಡೇಟ್ ಮಾಡಿದ್ದಾನೆ ಎಂಬ ರೂಮರ್ ಗಳೂ ಸಹ ಕೇಳಿಬಂದಿವೆ....