ದೇಶದಾದ್ಯಂತ ರಾಖಿ ಹಬ್ಬದ ಸಂಭ್ರಮ ಮನೆಮಾಡಿದೆ. ಸಹೋದರರು ನಮ್ಮನ್ನು ರಕ್ಷಣೆ ಮಾಡಲಿ, ಸಹೋದರರ ಆಯಸ್ಸು ಜಾಸ್ತಿಯಾಗಲಿ ಎಂದು ಸಹೋದರಿಯರು ರಾಖಿ ಕಟ್ಟುವ ಮೂಲಕ ಶುಭ ಕೋರುತ್ತಾರೆ. ಸಹೋದರರೂ ರಾಖಿ ಕಟ್ಟಿದ...