News
ಐದು ದಿನಗಳಿಂದ ಊಟ ಸಿಗದ ಕಾರಣ ಹಸಿವು ತಾಳಲಾರದೆ ಸತ್ತ ಬೆಕ್ಕಿನ ಮಾಂಸ ತಿಂದ ಯುವಕ…..!
ಹಸಿವನ್ನು ತಾಳಲಾರದೇ ಯುವಕನೋರ್ವ ಸತ್ತ ಬೆಕ್ಕಿನ ಹಸಿ ಮಾಂಸವನ್ನು ಸೇವಿಸಿದ ಆಘಾತಕಾರಿ ಘಟನೆಯೊಂದು ಕೇರಳದ ಕುಟ್ಟಿಪುರಂನಲ್ಲಿ ನಡೆದಿದೆ. ಕುಟ್ಟಿಪುರಂ ಬಸ್ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಅಸ್ಸಾಂ ಯುವಕ...