Film News
ತನ್ನ ಫಸ್ಟ್ ಕ್ರಷ್ ಯಾರು ಎಂಬುದನ್ನು ರೀವಿಲ್ ಮಾಡಿದ ಸ್ಟಾರ್ ಹಿರೋಯಿನ್ ಶ್ರುತಿ ಹಾಸನ್…..!
ಸ್ಟಾರ್ ಕಿಡ್ ಆದರೂ ಸಹ ಸ್ವಂತ ಪ್ರತಿಭೆಯಿಂದ ಸ್ಟಾರ್ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಶ್ರುತಿ ಹಾಸನ್ ಸಹ ಒಬ್ಬರಾಗಿದ್ದಾರೆ. ಮೊದಲಿಗೆ ಸಂಗೀತ ನಿರ್ದೇಶಕಿಯಾಗಿ ತನ್ನ ತಂದೆಯಾದ ಲೋಕನಾಯಕ ಕಮಲ್ ಹಾಸನ್...