News
ಸರ್ಕಾರದ ಅನುದಾನದ ಹಣಕ್ಕಾಗಿ ಸಹೋದರನ್ನ ಮದುವೆಯಾದ ಯುವತಿ, ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ…..!
ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ತುಂಬಾನೆ ಗೌರವವಿದೆ. ಆದರೆ ಕೆಲವೊಮ್ಮೆ ಈ ಸಂಪ್ರದಾಯಕ್ಕೆ ಕೆಟ್ಟ ಹೆಸರು ಬರುವಂತಹ ಕೆಲಸಗಳು ಸಹ ನಡೆಯುತ್ತಿರುತ್ತದೆ. ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ...