News
ಭವಿಷ್ಯ ನುಡಿದ ಯತ್ನಾಳ್, ಲೋಕಸಭಾ ಚುನಾವಣೆ ಮುನ್ನಾ ಅಥವಾ ನಂತರ ರಾಜ್ಯ ರಾಜಕಾರಣದಲ್ಲಿ ಅನಾಹುತ ಆಗಲಿದೆಯಂತೆ?
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಡೇರ್ ಅಂಡ್ ಡ್ಯಾಷಿಂಗ್ ರಾಜಕಾರಣಿ ಎಂದು ಹೇಳಬಹುದಾಗಿದೆ.ಇದೀಗ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದರಂತೆ ಲೋಕಸಭಾ ಚುನಾವಣೆ ಮುನ್ನಾ ಅಥವಾ ನಂತರ...