News
ಎಲ್.ಪಿ.ಜಿ ಬಳಕೆದಾರರು ಮಾ.31 ರೊಳಗೆ ತಪ್ಪದೇ KYC ಮಾಡಿಸಿ, ಇಲ್ಲವಾದಲ್ಲಿ ಸಬ್ಸಿಡಿ ಹಣ ಬರೊಲ್ಲ…..!
ದೇಶದಲ್ಲಿ ಎಲ್.ಪಿ.ಜಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವ ಬಳಕೆದಾರರು ಕಡ್ಡಾಯವಾಗಿ ಮಾ.31 ರೊಳಗೆ KYC ಮಾಡಬೇಕಿದೆ. ಇಲ್ಲವಾದಲ್ಲಿ ಗ್ಯಾಸ್ ಸಿಲಂಡರ್ ಗೆ ಬರುವ ಸಬ್ಸಿಡಿ ಹಣ ಬರೊದಿಲ್ಲ ಎಂದು ಹೇಳಲಾಗಿದೆ. ಕೇಂದ್ರ...