News
ರಾಮನ ಟೀಕಾಕಾರರಿಗೆ ಟಾಂಗ್ ಕೊಟ್ಟ ವಿನಯ್ ಗುರೂಜಿ, ಕಾಮೆಂಟ್ ಮಾಡಿದೋರು ಕಳೆದು ಹೋದ್ರು, ಶ್ರೀರಾಮ ಮೋದಿ ಉಳಿದುಕೊಂಡ್ರು ಎಂದ ವಿನಯ್ ಗುರೂಜಿ…..!
ಜ.22 ರಂದು ಇಡೀ ದೇಶದ ಹಿಂದೂಗಳಿಗೆ ಐತಿಹಾಸಿಕ ಕ್ಷಣ ಎಂದೇ ಹೇಳಬಹುದು. ಅಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ದೇಶ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಹಿಂದೂಗಳು ಈ ಐತಿಹಾಸಿಕ ಕ್ಷಣ...