Film News
ಹತ್ತು ವರ್ಷಗಳ ಬಳಿಕ ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಮೀರಾ ಜಾಸ್ಮೀನ್, ಹೊಸ ಪೋಸ್ಟರ್ ರಿಲೀಸ್….!
ಸೌತ್ ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿಯಾಗಿ ಕ್ರೇಜ್ ಪಡೆದುಕೊಂಡ ಮೀರಾ ಜಾಸ್ಮಿನ್ ಸೆಕೆಂಡ್ ಇನ್ನಿಂಗ್ಸ್ ನಲ್ಲಂತೂ ಹಾಟ್ ಅವತಾರ ತಾಳಿದ್ದಾರೆ. ಸಿನೆಮಾಗಳಲ್ಲಿ ರಿಎಂಟ್ರಿಗಾಗಿ ತಾನು ಗ್ಲಾಮರ್ ಪಾತ್ರಗಳಲ್ಲೂ ಸಹ ನಟಿಸಬಲ್ಲೇ ಎಂಬುದನ್ನು...