Film News
ನನ್ನ ಕುಟುಂಬ ದೂರ ಇಟ್ಟರು, ಸೂಸೈಡ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ ಎಂದ ಯಮುನಾ, ಟಾಕ್ ಶೋ ನಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ…..!
ತೆಲುಗು ಸಿನಿರಂಗದ ಸೀನಿಯರ್ ನಟಿ ಯಮುನಾ ಮೊದಲಿಗೆ ನಟಿಯಾಗಿ ಕೆರಿಯರ್ ಆರಂಭಿಸಿ, ಬಳಿಕ ಸೀರಿಯಲ್ ಗಳ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ವಿಧಿ, ಅನ್ವೇಷಿತಾ, ಮೌನ ಪೋರಾಟಂ, ಅಮೃತಂ ಸೇರಿದಂತೆ...