Film News
ಕ್ಯಾಮೆರಾಮೆನ್ ಗಳ ಮೇಲೆ ಬೇಸರಗೊಂಡ ಸೈಫ್, ಇನ್ನೇಕೆ ಬೆಡ್ ರೂಂ ಗೂ ಬಂದು ಬಿಡಿ ಎಂದ್ರು…!
ಸಿನೆಮಾ ಸೆಲೆಬ್ರೆಟಿಗಳ ಪಾಪರಾಜಿಗಳು ಹಿಂದೆಯೇ ಅವರನ್ನು ತಮ್ಮ ಕ್ಯಾಮೆರಾಗಳಲ್ಲಿ ಬಂದಿಸಲು ಕಾದಿರುತ್ತಾರೆ. ಸ್ಟಾರ್ ಕಲಾವಿದರು ಹೊರ ಪ್ರಪಂಚದಲ್ಲಿ ಕಾಣಿಸಿಕೊಂಡರೇ ಸಾಕು ಅವರ ಹಿಂದೆಯೇ ಓಡುತ್ತಿರುತ್ತಾರೆ. ಇದೀಗ ಬಾಲಿವುಡ್ ಸ್ಟಾರ್ ನಟ...