Film News
ಇನ್ನೂ ಮುಗಿಯಲಿಲ್ಲ ರಾಖಿ ಸಾವಂತ್ ಗೋಳು, ನನ್ನ ಪತಿ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಗೋಳು….!
ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿಯರಲ್ಲಿ ರಾಖಿ ಸಾವಂತ್ ಸಹ ಒಬ್ಬರು ಎಂದರೇ ತಪ್ಪಾಗಲಾರದು. ಇತ್ತಿಚಿಗಷ್ಟೆ ಆಕೆ ಮೈಸೂರು ಮೂಲದ ಉದ್ಯಮಿ ಆದಿಲ್ ಎಂಬಾತನನ್ನು ಮದುವೆಯಾಗಿದ್ದು, ಈ...