Film News
ಪ್ರೀತಿ ಜಿಂಟಾ ಕಾರಣದಿಂದ ನನ್ನ ಸಂಸಾರ ಹಾಳಾಯ್ತು, ಆಕೆಯನ್ನು ನಾನು ಕ್ಷಮಿಸೋಲ್ಲ ಎಂದ ಸಿಂಗರ್ ಸುಚಿತ್ರಾ….!
ಖ್ಯಾತ ಸಿಂಗರ್ ಸುಚಿತ್ರಾ ಕೃಷ್ಣಮೂರ್ತಿ ಸ್ಟಾರ್ ನಟಿ ಪ್ರೀತಿ ಜಿಂಟಾ ವಿರುದ್ದ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ವಯಸ್ಸಿನಲ್ಲಿ ತನಗಿಂತ ಮೂವತ್ತು ವರ್ಷ ದೊಡ್ಡವನಾದ ಶೇಖರ್ ಕಪೂರ್ ಎಂಬಾತನನ್ನು ಮದುವೆಯಾಗಿ ಸಂಚಲನವನ್ನು...