Film News
ನಿಮ್ಮ ಪತಿಯರು ಮೋದಿ ಎಂದರೇ ಅವರಿಗೆ ಊಟ ಹಾಕಬೇಡಿ ಎಂದು ಮಹಿಳೆಯರಿಗೆ ಸಲಹೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿ….!
ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯದ್ದೆ ಸುದ್ದಿ ಎಂದು ಹೇಳಬಹುದು. ದೇಶದಾದ್ಯಂತ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಭಾರಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇದೀಗ AAP ಪಕ್ಷವನ್ನು ಬೆಂಬಲಿಸುವಂತೆ ದೆಹಲಿ ಸಿಎಂ...